ಪುರಂದರದಾಸರ ೪೪೩ ನೇ ಆರಾಧನಾ ಮಹೋತ್ಸವ ! 'ದತ್ತಿ ಉಪನ್ಯಾಸಗಳು' ಮತ್ತು ಸುವರ್ಣ ಕರ್ಣಾಟಕ ಉತ್ಸವ ಕಾರ್ಯಕ್ರಮಗಳು , ಮುಂಬೈನಲ್ಲಿ !
ಸ್ಥಳ : ಮುಂಬೈ ಕನ್ನಡ ಸಂಘ :
ಸಂಘದ ವಾಚನಾಲಯ, ಮತ್ತು ಮೈಸೂರ್ ಅಸೋಸಿಯೇಷನ್ 'ಕಿರು ಸಭಾಗೃಹ', ಭಾವುದಾಜಿ ರಸ್ತೆ, ಮಾಟುಂಗ [ಮ.ರೈ ], ಮಹೇಶ್ವರಿ ಉದ್ಯಾನದ ಸಮೀಪ, ಮುಂಬೈ-೪೦೦ ೦೧೯. ಫೋ : ೨೪೦೯ ೯೬೯೬.
ದಿ. ೧೦ ಮತ್ತು ೧೧ ನೆ, ಫೆಬ್ರುವರಿ, ಶನಿವಾರ, ಮತ್ತು ರವಿವಾರ, ೨೦೦೭ ರಂದು.
ಎಲ್ಲರಿಗೂ ಆದರದ ಸ್ವಾಗತ.