ಪುಸ್ತಕ ಪ್ರೇಮಿಗಳಿಗೊಂದು ಶುಭ ಸುದ್ದಿ.
ಈ ಮೂರು ಪುಸ್ತಕಗಳ ಬಿಡುಗಡೆ ಒಂದೇ ವೇದಿಕೆಯಲ್ಲಿ
ಶ್ರೀ ವಿಕಾಸ್ ನೇಗಿಲೋಣಿ ಅವರ
ಮಳೆಗಾಲ ಬಂದು ಬಾಗಿಲು ತಟ್ಟಿತು (ಕಥಾ ಸಂಕಲನ)
ಶ್ರೀ.ಸಿ.ಪಿ. ಬೆಳಿಯಪ್ಪ ಅವರ
"ವಿಕ್ಟೋರಿಯಾ ಗೌರಮ್ಮ"( ಕಳೆದು ಹೋದ ಕೊಡಗಿನ ರಾಜಕುಮಾರಿ)
ಡಾ. ಜಿ.ಬಿ. ಹರೀಶ್ ಅವರ
ಸ್ವಾಮಿ ವಿವೇಕಾನಂದ (ಜೀವನ ಸಾಧನೆ)
ದಿನಾಂಕ : 20-01-2013 ರಂದು ಭಾನುವಾರ ಬೆಳಿಗ್ಗೆ 10.30 ಕ್ಕೆ .
ಸ್ಥಳ : ವಾಡಿಯಾ ಸಭಾಂಗಣ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ ಕಲ್ಚರ್,
ನಂ.6.ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು.
ಪುಸ್ತಕಗಳ ಬಿಡುಗಡೆ ಸಮಾರಂಭಕ್ಕೆ ಆತ್ಮೀಯ ಕರೆಯೋಲೆ..