ಪುಸ್ತಕ ಬಿಡುಗಡೆ ಸಮಾರಂಭ

ಪುಸ್ತಕ ಬಿಡುಗಡೆ ಸಮಾರಂಭ

ಪ್ರೊ| ಕೆ ಎಂ ಸೀತಾರಾಮಯ್ಯ ಅವರು ಅನುವಾದಿಸಿರುವ

ಈನಿಯಡ್

 

(ಲ್ಯಾಟಿನ್ ಮಹಾಕವಿ ವರ್ಜಿಲನ ಮಾಹಾಕಾವ್ಯದ ಕನ್ನಡಾನುವಾದ)

ಮತ್ತು

ಶ್ರೀಮತಿ ಸುನಂದಾ ಬೆಳಗಾಂವಕರ ಅವರ

ಕಜ್ಜಾಯ

(ಲಲಿತ ಪ್ರಬಂದಹಗಳು)

೦೧-೪-೨೦೦೭ ಭಾನುವಾರ ಬೆಳಿಗ್ಗೆ ೧೦.೩೦ ಕ್ಕೆ

ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಂ. ೬, ಬಿ ಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು - ೫೬೦ ೦೦೪
(ಅಂಕಿತ ಪುಸ್ತಕ)