ಪುಸ್ತಕ ಬಿಡುಗಡೆ By ಕಾರ್ಯಕ್ರಮಗಳು on Tue, 05/28/2013 - 18:44 Log in or register to post comments ಇದೇ ಭಾನುವಾರದಂದು ಡಾ.ಕೆ.ಎನ್.ಗಣೇಶಯ್ಯನವರ 'ಕಲ್ದವಸಿ' ಎಂಬ ಕಥಾಸಂಕಲನ ಮತ್ತು 'ಕನಕ ಮುಸುಕು' ಕಾದಂಬರಿಯ ಬಿಡುಗಡೆ ಸಮಾರಂಭವಿದೆ. ಅಂಕಿತ ಪುಸ್ತಕ ಪ್ರಕಾನದ ಈ ಸಮಾರಂಭ ಇಂಡಿಯನ್ ಇನ್ಸ್ ಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ನಡೆಯಲಿದೆ. ತಪ್ಪದೆ ಭಾಗವಹಿಸಿ.