ಪೂಜೆ

ಪೂಜೆ

ಕವನ

 


 

ದೇವರೇ ನಿಮ್ಮ ಕಳುಹಿಸಿದನಾ?

ದೇವರೇ ನಿಮ್ಮ ರೂಪದಲ್ಲಿ ಬಂದನಾ?

 

ಹೇಗೆ ಪೂಜಿಸಲಿ ನಿಮ್ಮ?

 

ಜೇನಿನ ಮಾತಲೇ?

ಪ್ರೀತಿಯ ಹೊಳೆಯಲೇ?

 

ಚಂದನವಾಗಲೇ? ನಾ?

 

ಪ್ರೀತಿಯ ಗಂಧದಿ

ನಿಮ್ಮ ಪೂಜಿಸುತ್ತಾ

ನಾ ಇಲ್ಲವಾಗುವೆ

ನನ್ನ ದೇವನಲಿ ಲೀನವಾಗುವೆ.