ಪೂರ್ಣ ಚಂದಿರ‌

ಪೂರ್ಣ ಚಂದಿರ‌

ಕವನ

 ಹಾಲಿನ೦ತ  ಹುಣ್ಣಿಮೆಯ  ರಾತ್ರಿಯಲಿ 

ಸೊಯ್ಯನೆ ಬೀಸುವ  ತ೦ಗಾಳಿಯಲಿ

ಓಡಿ ಬ೦ದು ನಿ೦ತಳು ಚೆಲುವೆ

ನಾ ಮನಸೋತೆ ಅವಳಿಗೆ ಆ  ಕ್ಷಣವೆ

ಆದರೆ ತಿಳಿಯಿತು,ನಾ ಇಷ್ಟೊತ್ತು ಕ೦ಡೀದ್ದು ಕನಸಲ್ಲವೆ...

Comments