ಪೈಸಾ!!!!!!!!!!!!!!!

ಪೈಸಾ!!!!!!!!!!!!!!!

ಕವನ

ಸಾವುದಾದರು ಸಾವೇ ಹೇಗೆ
ಹೆಣ ಹೊರುವ ಹಣ ಜೇಬಲಿಲ್ಲದಿದ್ದರೆ
ಬದುಕಾದರು ಬದುಕೇ ಹೇಗೆ
ಹೊಟ್ಟೆಗೆ ಉಡುವ ಬಟ್ಟೆಗೆ ಅರ್ಥವಿಲ್ಲದಾದರೆ.................?