ಪ್ರಗತಿ

ಪ್ರಗತಿ

ಕವನ

 

ಅನಾದಿಕಾಲದಿಂದ ಬಳಸುತಿದ್ದೆವು ಗಡಿಗೆ

ಊಟಮಾಡುತಿದ್ದೆವಾಗ ಶುದ್ಧ ಮನೆ ಅಡಿಗೆ

ನಮ್ಮ ನಡಿಗೆಯು ಈಗ ಪ್ರಗತಿ ಪಥದೆಡೆಗೆ

ಮನೆಯಲಿರಲು ಸಮಯವಿಲ್ಲ ಊಟ ಹೊರಗಡೆಗೆ

                         ನಮ್ಮ ಊಟ ಹೊರಗಡೆಗೆ

                                            - ತುಂಟಶೀನ   16/02/2014