ಪ್ರಜಾವಾಣಿ ಪತ್ರಿಕೆಯ ವ್ಯಂಗಚಿತ್ರಾಂಕಣ-ನಿಜಕ್ಕೂ ಚೆನ್ನಾಗಿದೆ. ಒಳ್ಳೆಯ ಭವಿಷ್ಯವೂ ಇದೆ !

ಪ್ರಜಾವಾಣಿ ಪತ್ರಿಕೆಯ ವ್ಯಂಗಚಿತ್ರಾಂಕಣ-ನಿಜಕ್ಕೂ ಚೆನ್ನಾಗಿದೆ. ಒಳ್ಳೆಯ ಭವಿಷ್ಯವೂ ಇದೆ !

ಬರಹ

ನಿಮಗೆ ಅಭಿನಂದನೆಗಳು, ಮೊಹಮ್ಮದರೆ,

ಮೊಹಮ್ಮದ್ ನಿಜಕ್ಕು ಒಳ್ಳೆಯ ಕಲಾವಂತರು. ರೇಖೆಗಳು ಸ್ಪಷ್ಟ. ಹೇಳುವಮಾತು ದಿಟ್ಟ. ದಿನಗಳೆದಂತೆ ಭಾವನೆಗಳು ಮಾಗಿ, ಇನ್ನೂ ಪ್ರಬುದ್ಧತೆಯನ್ನು ಪಡೆಯುತ್ತವೆ. ಅವರು, ದೇಶ-ವಿದೇಶಗಳ ವಿಶಯಗಳನ್ನೂ ಸೇರಿಸಬಹುದು. ಹೊಸ ಶೈಲಿಗಳನ್ನು ಹುಟ್ಟುಹಾಕಲು ಪ್ರಯತ್ನಿಸಬಹುದು. ಕ್ಯಾನ್ವಾಸ್ ಬಹಳ ವಿಶಾಲವಾಗಿದೆ. ಹೆಚ್ಚು ಹೆಚ್ಚು ಓದು, ಜ್ಞಾನಾರ್ಜನೆ, ಮತ್ತು ಜನರ ಭೇಟಿ, ನಿಮ್ಮೊಳಗಿನ ಇನ್ನೂ ಅಳಿದುಳಿದ ಸುಪ್ತ ಶಕ್ತಿಗಳನ್ನು ಹೊರಗೆ ತರಬಹುದು. ಹೊಸ ವರ್ಷದಲ್ಲಿ ನಮ್ಮ ಭಾರತದ ರಾಜಕಾರಣಿಗಳು, ನಿಮ್ಮ ಅಭಿವ್ಯಕ್ತಿಗೆ ಸಾಮಗ್ರಿ ಒದಗಿಸಲಿ. ಧನ್ಯವಾದಗಳು.
ಆಲ್ ದ ಬೆಸ್ಟ್. ಆಲ್ ದ ಬೆಸ್ಟ್. ಆಲ್ ದ ಬೆಸ್ಟ್. ಆಲ್ ದ ಬೆಸ್ಟ್.