ಪ್ರಭಾಕರ ಉಪಾಧ್ಯಾಯರ ಯಕ್ಷ ಗಾನ --ಗೋಖಲೆ ಸ೦ಸ್ಥೆಯಲ್ಲಿ By muralihr on Sun, 06/03/2007 - 12:10 ಇ೦ದು ಗೋಖಲೆ ಸ೦ಸ್ಥೆಯಲ್ಲಿ ಯಕ್ಷಗಾನವಿದೆ. ನಿನ್ನೆ ತು೦ಬಾ ಚೆನ್ನಾಗಿತ್ತು, ಶತಾವಧಾನಿ ಗಣೇಶ್ ರವರ ನಿರೂಪಣೆಯಲ್ಲಿ ಪ್ರಭಾಕರ ಉಪಾಧ್ಯಾಯರವರು ಯಕ್ಷಗಾನ ನೃತ್ಯವನ್ನು ಮಾಡುತ್ತಾರೆ.