ಪ್ರಳಯವಿಲ್ಲ....! By Maalu on Wed, 12/19/2012 - 16:37 ಕವನ ಪ್ರಿಯಾ, ನೀನಿರದೆ... ನಿನ್ನ ಈ ಪ್ರಮದೆ ಜೀವನದೆ ಪ್ರಣಯವಿಲ್ಲ! ನೀ ಪೂರ್ಣ ನಾ ಕಣಕ ಸೇರಿ ಸಿಹಿಯಾಗುವತನಕ ಈ ಜಗದೆ ಪ್ರಳಯವಿಲ್ಲ! -ಮಾಲು Log in or register to post comments