ಪ್ರಳಯವಿಲ್ಲ....!

ಪ್ರಳಯವಿಲ್ಲ....!

ಕವನ

 

ಪ್ರಿಯಾ,
ನೀನಿರದೆ...
ನಿನ್ನ ಈ ಪ್ರಮದೆ ಜೀವನದೆ 
ಪ್ರಣಯವಿಲ್ಲ!
ನೀ ಪೂರ್ಣ  ನಾ ಕಣಕ 
ಸೇರಿ ಸಿಹಿಯಾಗುವತನಕ 
ಈ ಜಗದೆ 
ಪ್ರಳಯವಿಲ್ಲ!
-ಮಾಲು