ಪ್ರವಾಸದಲ್ಲಿ ನೋಡಿದ್ದು-ಅಲ್ಲಿ-ಇಲ್ಲಿ, ಅದು-ಇದು, ಮತ್ತು ಇನ್ನೇನೋ, ಎಲ್ಲವೂ ......
ಬರಹ
ಮಂಗಳೂರಿನ ವಿಮಾನ ನಿಲ್ದಾಣ, ನಮಗೆಲ್ಲಾ ಗೊತ್ತಲ್ವಾ...ಅದೇನ್ ಹೊಸದಾ ?
ಆದರೂ ಅದು ಇಲ್ಲಿ ಪ್ರಸ್ತುತವೆನಿಸಿತು !
ನಮ್ಮ ಊರಿನ ಕನ್ನಡ ಬಲ್ಲ ಬೆಸ್ತರು, ಮತ್ತು ಅವರ ಅಗತ್ಯಗಳನ್ನು ಪೂರೈಸುವ ಮೋಟರ್ ಸೈಕಲ್-ಗೆಳೆಯ....
ಕಡಲತೀರದಲ್ಲಿ ತಂಗಾಳಿಗೆ ಮೈಒಡ್ಡಿ, ಬಿಸಿಲಿನ ನೆರಳಿನಲ್ಲಿ, ಅಲೆಗಳ ಇನಿದನಿಯ ನಡುವೆ ವಿಶ್ರಮಿಸುತ್ತಾ ಓದುವ ಮುದ, ಸವಿದವರಿಗೇ ಗೊತ್ತು !
ನದಿ, ಸಮುದ್ರ, ಬೆರೆಯುವ ತಾಣದಲ್ಲಿ ಸ್ವಲ್ಪಕಾಲ ತಂಗಿದ್ದಾಗ, ಕ್ಲಿಕ್ಕಿಸಿದಾಗಿನ ಅದ್ಭುತ ದೃಷ್ಯ.....
ಬೆಸ್ತರ ಸಿದ್ಧತೆ... ತಮ್ಮ ಜೀವನೋಪಾಯದ ಅಧಾರವಾದ ದೋಣಿಯನ್ನು ಎಲ್ಲೆಲ್ಲಿಟ್ಟರೂ ಸಾಲದು.....
’ಕೇದಿಗೆಯವನ ’ ವನ್ನು ಕಂಡಾಗ ನನ್ನ ಕ್ಯಾಮರಾ, ಪಿಳಿ-ಪಿಳಿ ಕಣ್ಣು ಬಿಡುತ್ತಿತ್ತು. ಅದರ ಹಸಿವೆ ನೀಗಿಸುವ ಜವಾಬ್ದಾರಿ ನನ್ನದಲ್ಲವೇ......
-ಚಿತ್ರ, ವೆಂಕಟೇಶ್.