ಪ್ರಶಸ್ತಿ ಪುರಾಣ

Submitted by gopaljsr on Wed, 10/24/2012 - 18:53
ಪುಸ್ತಕದ ಲೇಖಕ/ಕವಿಯ ಹೆಸರು
ಡಾ||ಅನಿಲ ಕಮತಿ
ಪ್ರಕಾಶಕರು
ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ
ಪುಸ್ತಕದ ಬೆಲೆ
80

ಕನ್ನಡ ಸಾಹಿತ್ಯದಲ್ಲಿ ಒಂದು ಜನಪ್ರಿಯ ಪ್ರಕಾರ ಹರಟೆ. ಕನ್ನಡ ಸಾಹಿತ್ಯ-ಲೋಕದ ಅನೇಕ ಉದ್ಧಾಮ ಸಾಹಿತಿಗಳು ಈ ಸಾಹಿತ್ಯ ಪ್ರಕಾರವನ್ನು ತುಂಬಾ ಸೊಗಸಾಗಿ ದುಡಿಸಿಕೊಂಡಿದ್ದಾರೆ. ಕಲೆತರಂತೂ ಹರೆಟೆಗೊಂದು ವಿಭಿನ್ನ, ವಿಶಿಷ್ಟ ಆಯಾಮವನ್ನು ದೊರಕಿಸಿಕೊಟ್ಟಿದ್ದಾರೆ. ಹರಟೆ ಹಾಲು ಹರೆತೆಯಗದಂತೆ ಜಾಗ್ರತಿ ಮೂಡಿಸಿದ್ದಾರೆ ....ಎಂಬ ಹಿನ್ನುಡಿ ಇರುವ ಒಂದು ಒಳ್ಳೆಯ ಪುಸ್ತಕ. ಸಕತ್ ನಗೆಗಡಲಿನಲ್ಲಿ ತೇಲಿಸುವ ಹನ್ನೆರಡು ಹರಟೆಗಳ ಸಂಗ್ರಹ. ಅವರ ಒಂದು ಲೇಖನದ ಲಿಂಕ್ ಕೆಳಗೆ ಇದೆ.

ನಗುವುದು ಅಷ್ಟೇ ಅಲ್ಲದೆ ಅಳುವುದು ಒಂದು ಕಲೆ ನಗನಗಿಸುತ್ತಲೇ ಹೇಳುವ ರೀತಿ ತುಂಬಾ ವಿಭಿನ್ನವಾದದು.

http://www.udayavani.com/news/196948L15-%E0%B2%B8-%E0%B2%B2-%E0%B2%AF-%E0%B2%A4%E0%B2%B8-%E0%B2%AE-%E0%B2%A8%E0%B2%AE.html

ಪುಸ್ತಕ ದೊರೆಯುವ ಸ್ಥಳ : ಬಿ ಬಿ ಸಿ ಗಾಂಧಿ ಬಜಾರ್