ಪ್ರಸ್ತುತ : ಮಿತಿ

ಪ್ರಸ್ತುತ : ಮಿತಿ

೧೪೦ ಪದಗಳಲ್ಲೇ ಜನುಮವನ್ನು ಜಾಲಾಡಬಲ್ಲೆವೆಂದರೆ ಕನಿಷ್ಠಕ್ಕೆ ನಾವು ಒಗ್ಗಿಕೊಂಡಂಗಲ್ಲವೆ? ದಿನಕ್ಕೆ ನೂರು ಎಸ್ಸೆಮೆಸ್ಗಳಿದ್ದ ಕಾಲದಲ್ಲೇ ಮಿತವಾಗಿ ವ್ಯಹಿಸಿ ವಾಕ್ಯಗಳಿಗೆ 'ಹೊಸ ರೂಪ'ವನ್ನೇ ಕೊಟ್ಟ ನಮ್ಮಂತಹ ಸೃಜನಶೀಲರಿಗೆ 'ಕಡಿಮೆ ನೀರಿ'ನಲ್ಲಿ ಹಿತವನ್ನೂ ಜೊತೆಗೆ ಮಿತಿಯನ್ನು ಕಲಿತುಕೊಳ್ಳುವ ಅರಿವು ಮೂಡಬೇಕೆಂದರ್ತವೆ? 
 
ಪದಗಳಿದ ಭಾವವೋ..ಭಾವಗಳಿದ ಪದವೋ..?
ಬದುಕಿಗಾಗಿ ನೀರೋ..ನೀರಿಗಾಗಿ ಬದುಕೋ ..?!
 
"GUDNI8"