ಪ್ರೀತಿಯಂತು ಮಾಡಲಾರೆ

ಪ್ರೀತಿಯಂತು ಮಾಡಲಾರೆ

ಬರಹ

http://www.chennai365.com/wp-content/uploads/actress/genelia.jpg

ಪ್ರೀತಿಯಂತು ಮಾಡಲಾರೆ
ನಿನ್ನ ಮನ್ನಸ್ಸ ಕೆಡಿಸಲಾರೆ
ಸುಮ್ಮನೆ ನನ್ನ ಕೊಲ್ಲಬೇಡ
ಉಳಿಯಲಾರೆನು
ಸಾಕು ಈ ದೂರ
ಇನ್ನು ಕಾಯಲಾರೆನು...

ಬಗೆಹರಿಯದೆ ಈ ಕಾಯಿಲೆ ?
ಮಾತಿಲ್ಲವೇ ಬಿಡಿಸಿದ ಕನಸಿಗೆ?
ಸಾಕು ಈ ದೂರ
ಇನ್ನು ಕಾಯಲಾರೆನು...

ನಿನ್ನ ಮೈಯಲ್ಲಿ … ನ್ರುತ್ಯವಾಡುವ….
ಆ ಉಡುಗೆಗೆ
ಇರೊ ಆಲಿಂಗನ …
ತಲೆಬಾಗಿಸಿ ನಿನ್ನ ಬಳಿ ನಿಲ್ಲಲೂ …
ನಾನಗಾಗದೆ? ನಿನ್ನ ಆಮಂತ್ರಣ …. ?
ಮೊದಲಬಾರಿ ಉಳಿಯದೆ ಹೋದೆನು ………
ನಿನ್ನ ಮಾತು ನಾನು ನಂಬಿಹೇನು …
ಪ್ರೀತಿಯಂತು ಮಾಡಲಾರೆ
ನಿನ್ನ ಮನ್ನಸ್ಸ ಕೆಡಿಸಲಾರೆ
ಸುಮ್ಮನೆ ನನ್ನ ಕೊಲ್ಲಬೇಡ
ಉಳಿಯಲಾರೆನು
ಸಾಕು ಈ ದೂರ
ಇನ್ನು ಕಾಯಲಾರೆನು...

ಮಿನ ಮಿನ ತಾರೆಗಳ ಹಿಡಿದು
ನಿನ್ನ ಅಲಂಕರಿಸುವೆ ..
ಆ ಚಂದ್ರನಿಗೂ ಬಾಡಿಗೆ ಕೊಟ್ಟು , ಮನೆ ಮಾಡುವೆ …
ನನ್ನ ನಗುಮಾಡಿದ ಆ ಕೆಂಪು ಕೆನ್ನೆಗೆ ..
ಇಚೆಂದು ತುಟಿನೀಡಿದ ಮುತ್ತಿಗೆ …
ಮೊದಲಬಾರಿ ಉಳಿಯದೆ ಹೋದೆನು …
ನೋಡ ಬಾ ಒಮ್ಮೆ ನನ್ನನೂ …
ಪ್ರೀತಿಯಂತು ಮಾಡಲಾರೆ
ನಿನ್ನ ಮನ್ನಸ್ಸ ಕೆಡಿಸಲಾರೆ
ಸುಮ್ಮನೆ ನನ್ನ ಕೊಲ್ಲಬೇಡ
ಉಳಿಯಲಾರೆನು
ಸಾಕು ಈ ದೂರ
ಇನ್ನು ಕಾಯಲಾರೆನು...

-ಸುಬ್ಬಿ :-)