ಪ್ರೀತಿಯ ಬೇಗೆ By kannadakanda on Tue, 08/26/2008 - 11:30 Log in or register to post comments ಬರಹ ಹೊಸದಱಲಿ ನನ್ನವಳ ಪ್ರೀತಿಯಿತ್ತು ಬಿಸಿಯಾಗಿ ಕಡಿಮೆ ಮಾಡಿತ್ತು ಚಳಿ ಹುಸಿಯಾಯ್ತೆನ್ನ ಪ್ರೀತಿ ಸಲಿಗೆಯಾದಂತೆ ಬಿಸಿಯೇಱಿ ಬಿಸಿಲಾಯ್ತೆನ್ನ ಬದುಕು. ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ Select ratingGive it 1/5Give it 2/5Give it 3/5Give it 4/5Give it 5/5 No votes yet Rating Select ratingGive it 1/5Give it 2/5Give it 3/5Give it 4/5Give it 5/5 No votes yet