-: ಪ್ರೀತಿಯ ಮನಸ್ಸು :-

-: ಪ್ರೀತಿಯ ಮನಸ್ಸು :-

ಕವನ

-: ಪ್ರೀತಿಯ ಮನಸ್ಸು :- ಇಂದ : ಪ್ರದೀಪ್ ರ ಜಮಖಂಡಿ


ಮನಸು ಹಗುರಾಗಿದೆ!
ಹೃದಯ ಮಾತಾಡಿದೆ!!
ನಿನ್ನನ್ನು ಕಂಡೊಡನೆ
ಪ್ರೀತಿ ಆವರಿಸುತಿದೆ


ಕಣ್ ತೆರೆದು ನೊಡಲೆ ನಾ ನಿನ್ನ?
ಕಣ್ ಮುಚ್ಚಿ ನೆನೆಯಲೆ ನಾ ನಿನ್ನ?
ಮನಸ್ಸು ನಿನ್ನ ಮೇಲೆ ಬಂದೊಡನೆ
ಮರೆತೆ ನಾ ಹಗಲಿರುಳನ್ನ!!
ಓಹ್ ಪ್ರೆತಿಯೇ!!!
ಓಹ್ ಪ್ರೆಮವೇ!!!
ಎಕೆ ಹಿಗೆ ಕಾಡುವೆ ನನ್ನ?
ಮರೆತು ಬಿಟ್ಟೆ ನಾ ನನ್ನ!!!


ರಕುತ ಇಲ್ಲದ ದೆಹವಾಗಿದೆ ನಂದು
ನಿನ್ನ ಆ ಮುಗುಳ್ನಗೆಯ ಕಂಡು,
ಆತ್ಮಾ ಪರಮಾತ್ಮ ಸೆರೊಬದಲು
ಹೊರಟಿದೆ ಅಲ್ಲಿ, ಎಲ್ಲಿ ನಿನ್ನ ಕಂಗಳು
ಓಹ್ ಪ್ರಿಯತಮೇ!!!
ಓಹ್ ಪ್ರೆಯಸೀಯೇ!!!
ಎಕೆ ಕೊಲ್ಲುತಿರುವೆ ನಿನ್ನ ಕಣ್ಣ  ಚೂರಿಯಿಂದಾ???
ದಯತೊರಬಾರದೆ ಒನ್ಸ್ವಲುಪಾ, ಬಡ ಪ್ರೀಮಿ ನಾ ನಿನ್ನಾ!!!