ಪ್ರೀತಿ ಹನಿ ಕವಿತೆ By Prakash.B on Tue, 11/29/2011 - 13:51 ಕವನ ೧ ಪ್ರೀತಿ ಪದಗಳ ಪ್ರತಿ ಉಸಿರಲು ಪಟಿಸುವೆ ಪ್ರತಿ ಗಳಿಗೆಗೂ ಪೂತಿ೯ ಬಾಳಿಗೂ ಪ್ರೀತಿಯೊಂದೆ ಗುಳಿಗೆ ೨ ಕಣ್ಣ ಚುಂಬಿಸುವ ರೆಪ್ಪೆಯಂತೆ ಪ್ರೀತಿ ಸದಾ... ಪ್ರೀತಿಸುವವರ ಹೃದಯವ ಚುಂಬಿಸುತ್ತಿರುತ್ತದೆ... - ಪ್ರಕಾಶ.ಬಿ. ಜಾಲಹಳ್ಫ್ಳಿ ಚಿತ್ರಕೃಪೆಃ huchhu hudugiy hattentu kanasuglu blog Log in or register to post comments