ಪ್ಲಾಸ್ತಿಕ್ ಬಳಕೆ ಕಡಿಮೆ ಮಾಡಿ

ಪ್ಲಾಸ್ತಿಕ್ ಬಳಕೆ ಕಡಿಮೆ ಮಾಡಿ

Comments

ಬರಹ

ನಾಳೆ ವಿಶ್ವ ಪರಿಸರ ದಿನ. ಪರಿಸರದ ಬಗ್ಗೆ ನೈಜ ಕಾಳಜಿ ನಿಮಗಿದ್ದರೆ, ಪ್ಲಾಸ್ಟಿಕ್ ಕ್ಯಾರಿ ಬ್ಯಾಗುಗಳನ್ನು ಬಳಸದೆ, ಚೀಲ ತೆಗೆದುಕೊಂಡು ಅಂಗಡಿಗೆ ಹೋಗಬಹುದಲ್ಲಾ? ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ನೀವು ಮಾಡಬೇಕಿರುವುದು- ಈ ಪುಟದಲ್ಲಿ ಇದೆ:
http://www.sudhaezine.com/pdf/2007/06/07/20070607a_020101002.jpg

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet