ಬಂಡಿ, ಬಂಡೆ By kannadakanda on Thu, 08/21/2008 - 22:37 Log in or register to post comments ಬರಹ ಬಂಡಿ=ಚಕ್ರಗಳಿರುವ ವಾಹನ. ಉದಾಹರಣೆ: ನಾವು ಎತ್ತಿನ ಬಂಡಿಯಲ್ಲಿ ಹಳ್ಳಿಗೆ ಹೋದೆವು. ಬಂಡೆ=ದೊಡ್ದ ಕಲ್ಲು. ಉದಾಹರಣೆ: ಜನರು ನದಿಯ ದಂಡೆಯಲ್ಲಿರುವ ಬಂಡೆಯ ಮೇಲೆ ಬಟ್ಟೆ ಒಗೆಯುತ್ತಾರೆ. ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ Select ratingGive it 1/5Give it 2/5Give it 3/5Give it 4/5Give it 5/5 No votes yet Rating Select ratingGive it 1/5Give it 2/5Give it 3/5Give it 4/5Give it 5/5 No votes yet