ಬಜೆಟ್ ೨೦೦೭ - ಡೌನ್ಲೋಡ್ ಮಾಡಿಕೊಂಡು ಓದಬಹುದು...
ಬರಹ
ಬಜೆಟ್ ಬಗ್ಗೆ ನೂರಾರು ಚ್ಯಾನಲ್ಲು ನೂರಾರು ವಿಷಯಗಳನ್ನ ನಿಮ್ಮ ತಲೆಗೆ ತುರುಕಿ ತಲೆಕೆಡಿಸಿದ್ದರೆ ಕೆಳಗಿನ ಲಿಂಕ್ ನಿಂದ ನೇರ ಈ ವರ್ಷದ ಬಜೆಟ್ ಡೌನ್ಲೋಡ್ ಮಾಡಿಕೊಳ್ಳಬಹುದು.
[:http://indiabudget.nic.in/ub2007-08/ubmain.htm].
ಕೆಲವು ಪುಣ್ಯವಂತರಂತೆ ನೀವೂ ಒಂದೇ ಚ್ಯಾನಲ್ಲು ಹೇಳಿದ್ದು ಕೇಳಿಕೊಂಡು ಸಂತೋಷ ಪಟ್ಟಿದ್ದೀರಾದರೆ ಹುಷಾರಾಗಿರಿ. ಅವರ Point of View ನಿಮ್ಮ ಮೇಲೆ ಹೇರಿಕೆಯಾಗಿಬಿಡಬಹುದು. ಚ್ಯಾನಲ್ಲುಗಳು ಪ್ರತಿಕ್ಷಣ ನಿಜಾಂಶ ಬಿತ್ತರಿಸುತ್ತಿರುತ್ತವೆ ಎಂಬುದಿಲ್ಲ. :P
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ