ಬಣ್ಣ ಬದಲಾಯಿಸುವರು

ಬಣ್ಣ ಬದಲಾಯಿಸುವರು

ಕವನ

 "ತಿಳಿಯುವದು ಹೇಗೆ ಬಣ್ಣ ಬಳಿದುಕೊಂಡವರನ್ನು

  ತಿಳಿಯುವದು ಹೇಗೆ ಬಣ್ಣ ಬದಲಾಯಿಸುವರನ್ನು

   ಅವರ ಬಣ್ಣ ನಾ ತಿಳಿಯಲು ಹೋಗಿ

   ನನ್ನತನವೆ ಅವರ ಮುಂದೆ ಕಳೆದುಹೋಗಿ

   ಕದಡಿ ಹೋಗಿದೆ ಮನಸಿನ ಶಾಂತಿ

   ಸಿಗುವುದೆಂದು ಇವರು ಮಾಡುವ ಮೋಸದಿಂದ ಮುಕ್ತಿ....!