ಬದಲಾವಣೆ
ಕವನ
ಅರ್ಪಣೆ - ನರೇಂದ್ರ ಮೋದಿ
******************************
ದಾರಿಯಲಿ ಬಿದ್ದ ಮುಳ್ಳುಗಳು
ಸಕಲರಿಗೂ ನೋವೆಂದುಕೊಂಡವನು
ತೆಗೆಯಲೋದವಗೆ ಹೊರಿಸಿದರಾರೋಪ
ಮುಳ್ಳು ಹರಡಲು ಬಂದವನೆಂದು
ಮಲಗಿಸಿ ತುಳಿಯುವ ಜನರಿಹರಿಲ್ಲಿ ,
ಲಕ್ಷ ಕಕ್ಷೆಯೊಳಗಿಟ್ಟು ಸುರಕ್ಷೆ ಮಾಡಿ
ಪಕ್ಷಪಾತಿಗಳಿಂದ ದೂರವಿಡೋ ನನ್ನ ಶಿವ ,
ಅನಕ್ಷರಸ್ತರೊಳಗೆ ಅಕ್ಷರಸ್ತರಾಗಿಸಿದಕೆ ವಂದನೆ
ಪೂರ್ತಿ ದಡ್ದರೊಳಗೆ ಬುದ್ದಿವಂತರಾಗಿ ಮಾಡಿದರು ಅದು ವಂಚನೆ
ಲದ್ದಿ ತುಂಬಿರುವ ಈ ಬುದ್ದಿಗೇಡಿಗಳ ಮುಂದೆ
ಮೆಟ್ಟಿನಿಲ್ಲುವ ಬುದ್ದಿ ಕೊಡಲಾಗದಾದರೆ
ಗುರಿ ದಾರಿಯ ಬದಲಿಸೋ ನನ್ನ ಶಿವ
ಬೋ .ಕು .ವಿ
ಚಿತ್ರ್
