ಬದಲಾವಣೆ By saraswathichandrasmo on Wed, 12/19/2012 - 19:51 ಕವನ ೧.ಹುಡುಗ ಮದುವೆಯ ಮೊದಲಾಗಿದ್ದ ಬಹದ್ದೂರ್ ಗಂಡು. ನಂತರ ಅಮ್ಮಾವ್ರ ಗಂಡನಾದ ಕಳೆದುಕೊಂಡು ಕೊಂಬು. ೨.ಗಂಡು ಭೂಪತಿ ವಿವಾಹಕ್ಕೆ ಮೊದಲು. ನಂತರ ಸತಿಯ ಪತಿ ಅಂಟಿಕೊಂಡಂತೆ ಫೆವಿಕಾಲು. ಶ್ರೀಪತಿ, ಸೀತಾಪತಿ, ಉಮಾಪತಿ ಸಾಕಲ್ಲವೆ ಉದಾಹರಣೆಗಳು. Log in or register to post comments