ಕನಸಲೂ ಮನಸಲೂ
ನಿನ್ನ ನೆನಪೊಂದೆ ತುಂಬಿರಲಿ.
ಸಿಹಿಯಿರಲಿ ಕಹಿಯಿರಲಿ
ಬದುಕು ನಿನ್ನ ಜೊತೆಯಿರಲಿ.
ನಿನ್ನಡಿಯೊಡನೆ ಅಡಿಯಿಡುತಿರೆ
ಮುಳ್ಳು ಹಾದಿಯೂ ಹೂ ಹಾಸಿನಂತೆ.
ನಿನ್ನೊಲುಮೆ ನನಗಿರಲು
ಜೀವನ ಚೈತ್ರದ ಹಸಿರಿನಂತೆ.
ಸುಖವಿರಲಿ ಇರದಿರಲಿ
ಜೊತೆಯಾಗಿ ನಾನಡೆವೆ.
ಈ ಬಾಳ ಮುನ್ನುಡಿಯಲ್ಲಿ
ನಿನ್ನ ಹೆಸರ ನಾ ಬರೆದಿಡುವೆ.
Comments
ಉ: ಬದುಕು ನಿನ್ನ ಜೊತೆಯಿರಲಿ.
In reply to ಉ: ಬದುಕು ನಿನ್ನ ಜೊತೆಯಿರಲಿ. by Pramod.G
ಉ: ಬದುಕು ನಿನ್ನ ಜೊತೆಯಿರಲಿ.
ಉ: ಬದುಕು ನಿನ್ನ ಜೊತೆಯಿರಲಿ.
In reply to ಉ: ಬದುಕು ನಿನ್ನ ಜೊತೆಯಿರಲಿ. by Saranga
ಉ: ಬದುಕು ನಿನ್ನ ಜೊತೆಯಿರಲಿ.
ಉ: ಬದುಕು ನಿನ್ನ ಜೊತೆಯಿರಲಿ.
In reply to ಉ: ಬದುಕು ನಿನ್ನ ಜೊತೆಯಿರಲಿ. by siddhkirti
ಉ: ಬದುಕು ನಿನ್ನ ಜೊತೆಯಿರಲಿ.