ಬಯಕೆ
ಬರಹ
ಹಿಡಿಯ ಬಯಸುತಿದೆ ಮನ ನಕ್ಶತ್ರವನ್ನ
ಹಿಡಿಯಲಾಗುತಿಲ್ಲ ಅದಕೆ ಬಯಕೆಯೆಂಬ ತನ್ನ ಸ್ವಕ್ಶೇತ್ರವನ್ನ
ಕೊನೆಗೆ ಕಂಡುಕೊಳ್ಳುವುದೆನು ?
ನೋವು, ನಿರಾಶೆ, ನಿಟ್ಟುಸಿರು, ಹತಾಶ ಭಾವ
ನಿಲುಕುವ ಕ್ಶೇತ್ರವನ್ನು ಹುಡುಕಿದ್ದರೆ ಬರುತಿತ್ತೇ ಈ ಸ್ಥಿತಿ ?
ಇನ್ನಾದರು ಬರದಿರಲಿ ಈ ವಿವೇಚನಾರಹಿಥ ಪರಿಸ್ಥಿತಿ