ಬರಲಿರುವ ನನ್ನ ಸಂಪಾದಿತ 'ಹಿಂದೂ' ಹಾಗೆಂದರೇನು. . . . ? ಕೃತಿಯಲ್ಲಿನ ವಾದಗಳ ಒಂದು ನೋಟ,

ಭಾರತದ 80 ವರ್ಷಗಳ ಇತಿಹಾಸದಲ್ಲೇ 'ದೇಶಭಕ್ತರು' ಎಂಬ ಪಟ್ಟವನ್ನು ಆರೆಸ್ಸೆಸ್ ಯಾರಿಗೂ
ಬಿಟ್ಟುಕೊಟ್ಟಿಲ್ಲ. ದೇಶ, ದೇಶಪ್ರೇಮ ಎಂಬ ಪರಿಭಾಷೆಗೆ ಏನೇ ಸೈದ್ಧಾಂತಿಕ ವಿಶ್ಲೇಷಣೆ
ಕೊಟ್ಟರೂ, ಸಾಮಾನ್ಯ ಜನರ ಕಣ್ಣಲ್ಲಿ ಆರೆಸ್ಸೆಸ್ ರೂಢಿಸಿರುವ 'ಪರದೇಶ ವಿರೋಧಿ' ಭಾರತ
ಪ್ರೇಮ ಆಳವಾಗಿ ಬೇರುಬಿಟ್ಟಿದೆ. ಆ ರೀ ತಿಯ ಸಂಘಟನಾ ಚಾತುರ್ಯದ ಅಭಾವವೇ ಭಾರತದ ಉಳಿದ
ಜನಸಮುದಾಯ ಮತ್ತು ಸಂಘಟನೆಗಳ ಸಮಸ್ಯೆ ಎನ್ನಿಸಿಬಿಡುತ್ತದೆ . . ..
ಬರಲಿರುವ ನನ್ನ ಸಂಪಾದಿತ 'ಹಿಂದೂ' ಹಾಗೆಂದರೇನು. . . . ? ಕೃತಿಯಲ್ಲಿನ ವಾದಗಳ ಒಂದು ನೋಟ,
ಕಥೆಗಳನ್ನು ಆಚರಣೆಗಳನ್ನು ಹಿಸ್ಟಾರಿಸೈಸೇಶನ್ ಮಾಡುವುದರಿಂದ ಉಂಟಾಗುವ ಮೊದಲ
ಸಮಸ್ಯೆಯೆ 'ಸತ್ಯ'ದ ಪ್ರತಿಪಾದನೆ ಇತಿಹಾಸವು ಘಟನೆಗಳನ್ನು ಸತ್ಯ ಅಥವಾ ಸುಳ್ಳುಗಳ
ಪಾತಳಿಗಳಲ್ಲಿ ಮಾತ್ರ ಕಲೆಹಾಕುವ ಧೋರಣೆಯನ್ನು ಮುಂದೊಡ್ಡುತ್ತದೆ. ಇದರಿಂದಾಗಿ, ತಮ್ಮ ಗತ
ಹಾಗೂ ಆಚರಣೆಗಳ ಸತ್ಯಾಸತ್ಯತೆಗಳ ಗೋಜಿಗೆ ಹೋಗ...ದ ಭಾರತದಂತಹ ದೇಶದ ಜನರಿಗೆ ಇತಿಹಾಸವು ಗೊಂದಲವನ್ನುಂಟು
ಮಾಡುತ್ತದೆ.
Comments
ಉ: ಬರಲಿರುವ ನನ್ನ ಸಂಪಾದಿತ 'ಹಿಂದೂ' ಹಾಗೆಂದರೇನು. . . . ? ...
In reply to ಉ: ಬರಲಿರುವ ನನ್ನ ಸಂಪಾದಿತ 'ಹಿಂದೂ' ಹಾಗೆಂದರೇನು. . . . ? ... by mpneerkaje

In reply to ಉ: ಬರಲಿರುವ ನನ್ನ ಸಂಪಾದಿತ 'ಹಿಂದೂ' ಹಾಗೆಂದರೇನು. . . . ? ... by Kiran.M