ಬರಲಿ ಬರಲಿ ಈ ಯುಗಾದಿ
ಕವನ
ಬರಲಿ ಬರಲಿ ಈ ಯುಗಾದಿ
ಬರಲಿ ಬರಲಿ ಈ ಯುಗಾದಿ
ಬರುತಲಿಹುದು ಖರ ಯುಗಾದಿ
ಕಾಯುತಿಹೆವು ನಾವು ಕೂಡಿ
ಜಯಗೀತೆಯ ಹಾಡಿ
ಜಯಗೀತೆಯ ಹಾಡಿ || ಪ ||
ಖರವಾಗಲಿ ಸಂಪದದಲಿ
ಗೆಲುವಾಗಲಿ ಇಳೆಯಲಿ
ಜಯವಾಗಲಿ ಸತ್ಕೃತಿಯಲಿ
ವಿಕೃತಿಗಳು ಅಳಿಯಲಿ
ವಿಕೃತಿಗಳು ಅಳಿಯಲಿ || ೧ ||
ಸಾಕು ಸಾಕು ಈ ವಿಕೃತಿ
ಎಲ್ಲಿ ನಮ್ಮ ಸುಕೃತಿ
ಬೇಕು ನಮಗೆ ಸಂಸ್ಕೃತಿ
ಬದಲಾಗಬೇಕು ಈ ಸ್ಥಿತಿ
ಬದಲಾಗಬೇಕು ಈ ಸ್ಥಿತಿ || ೨ ||
ಬೇವಡಗಲು ಸಿಹಿ ಹೊಮ್ಮಲು
ಮೊಗದಲಿ ನಗು ನಗುತಲಿರಲು
ನೋವ ಕಳೆದು ಸೌಖ್ಯವು
ಅದು ಯುಗಾದಿ ಹಬ್ಬವು
ಅದೇ ಯುಗಾದಿ ಹಬ್ಬವು || ೩ ||
ಖರವಾಗಲಿ ಸಿರಿ ಸಂಪದ
ಬಾಳಿನೆಲ್ಲ ಗುರಿ ಸೌಧದ
ತೃಪ್ತಿ ಸಿಗಲಿ ಸರ್ವಥಾ
ಗೆಲುವಾಗಲಿ ಜನಪದ
ಗೆಲುವಾಗಲಿ ಜನಪದ || ೪ ||
( ಖರ = ಸಂವತ್ಸರದ ಹೆಸರು ಮತ್ತು ಗಟ್ಟಿಯಾದ, ಹರಿತವಾದ, ತೀಕ್ಷ್ಣವಾದ, ಹೆಚ್ಚಾಗಿ, ವಿಶೇಷವಾಗಿ ಎಂಬರ್ಥಗಳಿವೆ. )
- ಸದಾನಂದ
ಬರುತಲಿಹುದು ಖರ ಯುಗಾದಿ
ಕಾಯುತಿಹೆವು ನಾವು ಕೂಡಿ
ಜಯಗೀತೆಯ ಹಾಡಿ
ಜಯಗೀತೆಯ ಹಾಡಿ || ಪ ||
ಖರವಾಗಲಿ ಸಂಪದದಲಿ
ಗೆಲುವಾಗಲಿ ಇಳೆಯಲಿ
ಜಯವಾಗಲಿ ಸತ್ಕೃತಿಯಲಿ
ವಿಕೃತಿಗಳು ಅಳಿಯಲಿ
ವಿಕೃತಿಗಳು ಅಳಿಯಲಿ || ೧ ||
ಸಾಕು ಸಾಕು ಈ ವಿಕೃತಿ
ಎಲ್ಲಿ ನಮ್ಮ ಸುಕೃತಿ
ಬೇಕು ನಮಗೆ ಸಂಸ್ಕೃತಿ
ಬದಲಾಗಬೇಕು ಈ ಸ್ಥಿತಿ
ಬದಲಾಗಬೇಕು ಈ ಸ್ಥಿತಿ || ೨ ||
ಬೇವಡಗಲು ಸಿಹಿ ಹೊಮ್ಮಲು
ಮೊಗದಲಿ ನಗು ನಗುತಲಿರಲು
ನೋವ ಕಳೆದು ಸೌಖ್ಯವು
ಅದು ಯುಗಾದಿ ಹಬ್ಬವು
ಅದೇ ಯುಗಾದಿ ಹಬ್ಬವು || ೩ ||
ಖರವಾಗಲಿ ಸಿರಿ ಸಂಪದ
ಬಾಳಿನೆಲ್ಲ ಗುರಿ ಸೌಧದ
ತೃಪ್ತಿ ಸಿಗಲಿ ಸರ್ವಥಾ
ಗೆಲುವಾಗಲಿ ಜನಪದ
ಗೆಲುವಾಗಲಿ ಜನಪದ || ೪ ||
( ಖರ = ಸಂವತ್ಸರದ ಹೆಸರು ಮತ್ತು ಗಟ್ಟಿಯಾದ, ಹರಿತವಾದ, ತೀಕ್ಷ್ಣವಾದ, ಹೆಚ್ಚಾಗಿ, ವಿಶೇಷವಾಗಿ ಎಂಬರ್ಥಗಳಿವೆ. )
- ಸದಾನಂದ
Comments
ಉ: ಬರಲಿ ಬರಲಿ ಈ ಯುಗಾದಿ
In reply to ಉ: ಬರಲಿ ಬರಲಿ ಈ ಯುಗಾದಿ by MADVESH K.S
ಉ: ಬರಲಿ ಬರಲಿ ಈ ಯುಗಾದಿ
ಉ: ಬರಲಿ ಬರಲಿ ಈ ಯುಗಾದಿ
In reply to ಉ: ಬರಲಿ ಬರಲಿ ಈ ಯುಗಾದಿ by ನಂದೀಶ್ ಬಂಕೇನಹಳ್ಳಿ
ಉ: ಬರಲಿ ಬರಲಿ ಈ ಯುಗಾದಿ
ಉ: ಬರಲಿ ಬರಲಿ ಈ ಯುಗಾದಿ
In reply to ಉ: ಬರಲಿ ಬರಲಿ ಈ ಯುಗಾದಿ by raghumuliya
ಉ: ಬರಲಿ ಬರಲಿ ಈ ಯುಗಾದಿ