ಬಸವ ಜಯಂತಿಗೆ ರಜೆ!

ಬಸವ ಜಯಂತಿಗೆ ರಜೆ!

Comments

ಬರಹ

ನಾಳೆ ಬಸವ ಜಯಂತಿ. "ಕಾಯಕವೇ ಕೈಲಾಸ" ಎಂದ ಮಹಾನುಭಾವ ಬಸವಣ್ಣನವರು. ನಮ್ಮ ಕರ್ತವ್ಯ ಪಾಲನೆಗೆ ಹೆಚ್ಚು ಒತ್ತು ಕೊಡಬೇಕಾದ್ದು ನ್ಯಾಯ. ಆದರೆ ಜಯಂತಿಗೆ ರಜೆ ಸಾರುತ್ತಾ ಬಂದ ಸರಕಾರಗಳು ಜನರು ತಮ್ಮ ಕಾಯಕದಲ್ಲಿ ತೊಡಗದಂತೆ ಮಾಡುತ್ತಿಲ್ಲವೇ?ಅಥವಾ ಕಾಯಕವೇ ಕೈಲಾಸ ಎನ್ನುವ ಮಾತಿಗೆ ಬೇರೇನಾದರೂ ಅರ್ಥವಿದೆಯೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet