ಬಸ್ ದಿನ ಆಚರಣೆ ಎಷ್ಟು ಪ್ರಯೋಜನಕಾರಿ?

ಬಸ್ ದಿನ ಆಚರಣೆ ಎಷ್ಟು ಪ್ರಯೋಜನಕಾರಿ?

ಬರಹ

ನಾಳೆ ಬಸ್ ದಿನ. ಸಂಚಾರ ವ್ಯ(ಅ)ವಸ್ಥೆಯನ್ನು ಹತೋಟಿಗೆ ತರಲು ಸರ್ಕಾರ ಮಾಡಿರುವ ಯೋಜನೆ.
ನನಗೆ 365 ದಿನವೂ ಬಸ್ ದಿನವೇ. ಆದರೆ ನಿಮ್ಮಲ್ಲಿ ಸ್ವಂತ ವಾಹನ ಬಳಸುವವರು ಎಷ್ಟು ಜನ ಬಸ್ ದಿನದಂದು ವಾಹನಗಳನ್ನು ಮನೆಯಲ್ಲೇ ಬಿಟ್ಟು ಬಸ್ ಏರುತ್ತೀರಿ?
ಇದರಿಂದ ಏನಾದರು ಅನುಕೂಲವಾಗಿದೆಯೇ? ನಿಮಗೆ ಇದರ ಬಗ್ಗೆ ಏನನಿಸುತ್ತದೆ?

ಅಂದ ಹಾಗೆ ನಾಳೆ ಯಾರೆಲ್ಲ ಬಸ್ನಲ್ಲೇ ಪ್ರಯಾಣಿಸುವ ಯೋಚನೆ ಮಾಡಿದ್ದಿರಿ? 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet