ಬಾಡದಿರು ಹೂ

ಬಾಡದಿರು ಹೂ

ಕವನ

 

 

 

ಶಿಕ್ಷಣವೆಂಬ ಸಾಗರದಲಿ ಪಯಣಿಗ ನೀ

ಫಲಿತಾಂಶಗಳ ಅಬ್ಬರದ ಅಲೆಗಳಿಗೆ ಸಿಲುಕಿ

ಮುಳುಗದಿರಲಿ ನಿನ್ನ ಬಾಳ ದೋಣಿ

 

 ಛಲದಿಂದ ಗುರಿಯತ್ತ ಸಾಗು ನೀ ಮುಂದೆ

ಯಶಸ್ಸು ಬರುವುದು ನಿನ್ನ ಬೆನ್ನ ಹಿಂದೆ

ನಿನ್ನ ಏಳ್ಗೆಗಾಗಿ ಶ್ರಮಿಸುವರು ತಾಯಿ ತಂದೆ

 

 

 

 

Comments