ಬಾರದು .. ಬಾರದು

ಬಾರದು .. ಬಾರದು

ಕವನ

ಮೌನನ ಸುಡಬಾರದು

ಮಾತನ್ನ ಮರಿಬಾರದು

ಯೌವನ ಕದಿಬಾರದು

ಕಾವ್ಯನ್ನ ಕಾಯಿಸಬಾರದು !