'ಬಿಕ್ರೆ ಬಿಂಬ್' ನಾಟಕ ರಂಗಶಂಕರದಲ್ಲಿ
ದಿನಾಂಕ:
4 ಜನವರಿ ಶುಕ್ರವಾರ ಹಾಗೂ 5 ಜನವರಿ ಶನಿವಾರ
ಸಮಯ:
ಸಂಜೆ 7.30ಕ್ಕೆ
ಸ್ಥಳ:
ರಂಗಶಂಕರ
ನಾಟಕ:
ಬಿಕ್ರೆ ಬಿಂಬ್(Bikre bimb)
ದೇಶದ ಹಲವಾರು ಭಾಗಗಳಲ್ಲಿ 125 ಯಶಸ್ವಿ ಪ್ರದರ್ಶನ ನೀಡಿದ, ಗಿರೀಶ್ ಕಾರ್ನಾಡ್ ಅವರ 'ಬಿಕ್ರೆ ಬಿಂಬ್ ' ರಂಗಶಂಕರದ ಅತ್ಯಂತ ನಿರೀಕ್ಷೆಯ ನಾಟಕ. ಕುತೂಹಲಕಾರಿ ಕಥಾನಕವನ್ನು ಹೊಂದಿರುವ ಈ ನಾಟಕ ಭಾರತದ ಪ್ರಮುಖ ಉತ್ಸವಗಳಲ್ಲಿ ಪ್ರದರ್ಶನಗೊಂಡು ಹಲವಾರು ರಂಗಭೂಮಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.