ಬಿಟ್ಟಿ ಸಲಹೆಗಳು ಕೊಟ್ಟಿದ್ದಿರಾ ? ತಗೊಂಡಿದ್ದಿರಾ ?

ಬಿಟ್ಟಿ ಸಲಹೆಗಳು ಕೊಟ್ಟಿದ್ದಿರಾ ? ತಗೊಂಡಿದ್ದಿರಾ ?

Comments

ಬರಹ

ನಾನು ಕೆಲವೊಮ್ಮೆ ಬೇರೆಯವರಿಂದ ಈ ತರದ ಸಲಹೆ ಪಡೆದು "ಮಠ" ಹತ್ತಿದ್ದೇನೆ. :)  "ನಾನು ಹೇಳಿದೆ ಸರಿ, ಅದನ್ನು ನೀನ್ಯಾಕೆ ಕೇಳಿದ?" ಅಂತ ಡೈಲಾಗ್ ಬೇರೆ ಹೋಡೆದ್ರು. ಯಾಕೆ ಅಂತ ಹಲ್ಲು ಕಿರಿದು ಸುಮ್ಮನಾದೆ !!!

ಈ ತರದ ಸಲಹೆಗಳು ನಿಂಗೆ ಪಿ.ಯು.ಸಿ ಮುಗಿಸಿದಾಗ, ಓದು ಮುಗಿಸಿ ಕೆಲ್ಸ ಹುಡುಕೊಕೆ ಶುರು ಮಾಡಿದಾಗ, ಹಾಗು ವಧು ವರಾನ್ವೇಷಣೆಲಿ ಇದ್ದಾಗ, ನಮಗ ಗೊತ್ತಿಲ್ಲದೆ ಇರೊರೆಲ್ಲ ಕೊಡ್ತ ಇರ್ತಾರೆ. ನೀವು ಅಪ್ಪಿ-ತಪ್ಪಿ ಕೇಳಿದ್ರೆ ,  Centimental Torture

ನಿಂಗೆ ಯಾರಾದ್ರು ಇಂತೊರು ಸಿಕ್ಕಿದ್ರಾ ? ಅಥ್ವ ಯಾರಿಗಾದ್ರು ಬಿಟ್ಟಿ ಸಲಹೆ ಕೊಟ್ಟಿದ್ರಾ !?!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet