ಬಿಟ್ಟಿ ಸಲಹೆಗಳು ಕೊಟ್ಟಿದ್ದಿರಾ ? ತಗೊಂಡಿದ್ದಿರಾ ?
ಬರಹ
ನಾನು ಕೆಲವೊಮ್ಮೆ ಬೇರೆಯವರಿಂದ ಈ ತರದ ಸಲಹೆ ಪಡೆದು "ಮಠ" ಹತ್ತಿದ್ದೇನೆ. :) "ನಾನು ಹೇಳಿದೆ ಸರಿ, ಅದನ್ನು ನೀನ್ಯಾಕೆ ಕೇಳಿದ?" ಅಂತ ಡೈಲಾಗ್ ಬೇರೆ ಹೋಡೆದ್ರು. ಯಾಕೆ ಅಂತ ಹಲ್ಲು ಕಿರಿದು ಸುಮ್ಮನಾದೆ !!!
ಈ ತರದ ಸಲಹೆಗಳು ನಿಂಗೆ ಪಿ.ಯು.ಸಿ ಮುಗಿಸಿದಾಗ, ಓದು ಮುಗಿಸಿ ಕೆಲ್ಸ ಹುಡುಕೊಕೆ ಶುರು ಮಾಡಿದಾಗ, ಹಾಗು ವಧು ವರಾನ್ವೇಷಣೆಲಿ ಇದ್ದಾಗ, ನಮಗ ಗೊತ್ತಿಲ್ಲದೆ ಇರೊರೆಲ್ಲ ಕೊಡ್ತ ಇರ್ತಾರೆ. ನೀವು ಅಪ್ಪಿ-ತಪ್ಪಿ ಕೇಳಿದ್ರೆ , Centimental Torture
ನಿಂಗೆ ಯಾರಾದ್ರು ಇಂತೊರು ಸಿಕ್ಕಿದ್ರಾ ? ಅಥ್ವ ಯಾರಿಗಾದ್ರು ಬಿಟ್ಟಿ ಸಲಹೆ ಕೊಟ್ಟಿದ್ರಾ !?!
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಬಿಟ್ಟಿ ಸಲಹೆಗಳು ಕೊಟ್ಟಿದ್ದಿರಾ ? ತಗೊಂಡಿದ್ದಿರಾ ?