ಬಿದನೂರು ಕೋಟೆಯ ಅಳಲು ಕೇಳಿಸುತ್ತಿದೆಯೇ?
ಕೆಳದಿಯರಸರ ಬಿದನೂರು ಕೋಟೆಯ ಈ ಕೆಲವು ಚಿತ್ರಗಳನ್ನು ಕೆಲವು ವರ್ಷಗಳ ಹಿಂದೆ ತೆಗೆದಿದ್ದೆ. ನಿಮ್ಮೊಡನೆ ಹಂಚಿಕೊಳ್ಳಬಯಸಿ ಇಲ್ಲಿ ಪ್ರಕಟಿಸಿರುವೆ. 'ಇತಿಹಾಸದಿಂದ ಪಾಠ ಕಲಿಯಿರಿ; ಅದೇ ತಪ್ಪುಗಳನ್ನು ಮತ್ತೆ ಮತ್ತೆ ಮಾಡದಿರಿ' ಎಂದು ಇವು ಹೇಳುತ್ತಿವೆ. ಈ ಬಿದನೂರು ಕೋಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಎಂಬಲ್ಲಿದೆ. ಹೊಸನಗರದಿಂದ 17 ಕಿ.ಮೀ. ದೂರದಲ್ಲಿರುವ ಈ ಸ್ಥಳ ಇತಿಹಾಸ ಪ್ರೇಮಿಗಳು ಸಂದರ್ಶಿಸಬೇಕಾದ ಸ್ಥಳ. ದರ್ಬಾರ್ ಸಭಾಂಗಣದ ಚಿತ್ರವನ್ನೂ ನಾನು ಸೆರೆ ಹಿಡಿಯಬೇಕಿತ್ತು. ಮುಂದೊಮ್ಮೆ ಹೋದಾಗ ತೆಗೆಯುವೆ. ಆ ಸಭಾಂಗಣದಲ್ಲಿ ಕಟ್ಟೆ ಒಂದನ್ನು ಬಿಟ್ಟು ಈಗ ಏನೂ ಉಳಿದಿಲ್ಲ, ನಮ್ಮವರು 'ಉಳಿಸಿಲ್ಲ'!
-ಕ.ವೆಂ.ನಾಗರಾಜ್.
Comments
ಕವಿನಾಗರಾಜರೆ, ನಿಮ್ಮ ಲೇಖನ ನೋಡಿ
In reply to ಕವಿನಾಗರಾಜರೆ, ನಿಮ್ಮ ಲೇಖನ ನೋಡಿ by spr03bt
ಧನ್ಯವಾದ, ಶಿವಪ್ರಕಾಶರೇ.
ಫೊಟೋಗಳು ಉತ್ತಮವಾಗಿವೆ.
In reply to ಫೊಟೋಗಳು ಉತ್ತಮವಾಗಿವೆ. by ಮಮತಾ ಕಾಪು
ಧನ್ಯವಾದ, ಮಮತಾರವರೇ.
ಕವಿ ನಾಗರಾಜರಿಗೆ ನಮಸ್ಕಾರಗಳು.
In reply to ಕವಿ ನಾಗರಾಜರಿಗೆ ನಮಸ್ಕಾರಗಳು. by swara kamath
ಧನ್ಯವಾದ, ಸ್ವರ ಕಾಮತರೇ. ನಿಧಿ,