ಬೀಗರು

ಬೀಗರು

Comments

ಬರಹ

ಗಂಡು ಹೆಣ್ಣು ಮದುವೆಯಾದ ಮೇಲೆ ಗಂಡು ಹೆಣ್ಣುಗಳ ಸಂಬಂಧಿಕರು ಬೀಗರಾಗುತ್ತಾರೆ. ಇಲ್ಲಿ ಬೀಗಕ್ಕೂ ಬೀಗರಿಗೂ ಸಂಬಂಧವಿದೆಯೇ? ಅಥವಾ ಹೆಣ್ಣು ಮತ್ತು ಗಂಡುಗಳು ಮದುವೆಯಾದ ಮೇಲೆ ಮತ್ತೆ ಅವರು ಬೇಱೆ ಗಂಡು ಮತ್ತು ಹೆಣ್ಣುಗಳನ್ನಱಸಿ ಹೋಗದಂತೆ ಪರಸ್ಪರ ಗಂಡು ಹೆಣ್ಣುಗಳನ್ನು ಕೀಲಿಯನ್ನಾಗಿ ಮಾಡಿಕೊಂಡು ಒಬ್ಬರನ್ನೊಬ್ಬರು ಹದ್ದು ಮೀಱದಂತೆ ನಡೆಯುವಂತೆ ಗಂಡು ಹೆಣ್ಣಿನ ಹಾಗೂ ಗಂಡು ಹೆಣ್ಣಿನ ಕಡೆಯವರ ಮೇಲೆ ಬೀಗ ಹಾಕುತ್ತಾರೋ ಹೇಗೆ? :) :D

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet