ಬುಧಚಂದ್ರಯುತಿ By kannadakanda on Fri, 04/17/2009 - 09:51 Log in or register to post comments ಬರಹ ೨೬ನೇ ಏಪ್ರಿಲ್ ೨೦೦೯ಱಂದು ಸಂಜೆ ೬.೪೦ಱಿಂದ ೭.೪೫ಱೊಳಗೆ ಸೂರ್ಯ ಮುೞುಗಿದ ಸ್ವಲ್ಪ ಸಮಯದ ನಂತರ ಪಡುವಣ ದಿಗಂತದಲ್ಲಿ ಬುಧ ಚಂದ್ರರು ಒಟ್ಟಿಗಿರುವುದನ್ನು ನೋಡಿರಿ. ಬುಧ ಚಂದ್ರನ ಎಡಕ್ಕೆ (ತೆಂಕಣದೆಡೆಗೆ) ಇರುವುದನ್ನು ಗಮನಿಸಿ. ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ Select ratingGive it 1/5Give it 2/5Give it 3/5Give it 4/5Give it 5/5 No votes yet Rating Select ratingGive it 1/5Give it 2/5Give it 3/5Give it 4/5Give it 5/5 No votes yet