ಬುಧಮಂಗಳಯುತಿ
ಬರಹ
ಮಾರ್ಚ್ ೧ ಮತ್ತು ೨, ೨೦೦೯ಱ ಬೆಳಿಗ್ಗೆ ೫.೫೫ಱಿಂದ ೬.೧೫ಱೊಳಗೆ ಬುಧಮಂಗಳರು ಜೊತೆಯಾಗಿರುವುದನ್ನು ನೋಡಿ. ಫೆಬ್ರುವರಿ ೨೪, ೨೬-೨೮ಱ ಮುಂಜಾನೆ ಪೊನ್ನಂಪೇಟೆಯಲ್ಲಿ ಬೆಳಿಗ್ಗೆ ಮಂಜು ಕವಿದಿದ್ದಱಿಂದ ಗ್ರಹವೀಕ್ಷಣೆ ನಿರಾಶಾದಾಯಕವಾಗಿತ್ತು. ಮಾರ್ಚ್ ೨ಱಂದು ಮಂಗಳಬುಧ ಜೊತೆಜೊತೆಯಾಗಿಯೇ ಇರುವುದನ್ನು ಹಾಗೂ ಬುಧ ಮಂಗಳನಿಂದ ದಕ್ಷಿಣಕ್ಕೆ ಸುಮಾರು ಒಂದು ಡಿಗ್ರಿ ಅಂತರದಲ್ಲಿರುವುದನ್ನು ವೀಕ್ಷಿಸಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ