ಬೃಂದಾವನಿ ರಾಗದಲ್ಲಿ ನಿಯೋಜಿಸಿರುವ ಒಂದು ಸುಮಧುರ ಚಿತ್ರಗೀತೆ
ಬರಹ
ಹಳೆಯ ಚಿತ್ರಗೀತೆಗಳ ರಾಗ ಮಾಧುರ್ಯ ಹಾಗು ಭಾವಪೂರ್ಣ ಸಂಯೋಜನೆಯನ್ನು ಎಷ್ಟು ಕೊಂಡಾಡಿದರೂ ಸಾಲದು. ಕಂಠಮಾಧುರ್ಯ ಹಾಗು ಸ್ವರಖಾಚಿತ್ಯತೆ ಇಲ್ಲವೆಂದಲ್ಲಿ ಹಾಡಲು ಅಸಾಧ್ಯವೆಂಬ ವಿಷಯ ಸರಿಯಷ್ಟೆ. ಈ ಒಂದು ಸುಂದರ ಯುಗಳಗೀತೆಯನ್ನು ಬೃಂದಾವನಿ ರಾಗದಲ್ಲಿ ನಿಬದ್ಧಪಡಿಸಲಾಗಿದೆ. ಚಿತ್ರದ ಹೆಸರು ತಿಳಿದಿದ್ದರೆ ಪರಮಸಂತೋಷ. ಇಲ್ಲದಿದ್ದಲ್ಲಿ ನಿಮಗೊಂದು ಕ್ವಿಝ್ ಚಿತ್ರದ ಹೆಸರನ್ನು ತಿಳಿಸಿರಿ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಬೃಂದಾವನಿ ರಾಗದಲ್ಲಿ ನಿಯೋಜಿಸಿರುವ ಒಂದು ಸುಮಧುರ ಚಿತ್ರಗೀತೆ