ಬೆಂಗಳೂರು ಹಬ್ಬ ಬೇಕಾ?

ಬೆಂಗಳೂರು ಹಬ್ಬ ಬೇಕಾ?

ಬರಹ

ನಮ್ಮ ಕಡಲೆಕಾಯಿ ಪರಿಷೆ, ಕರಗ, ರಾಜ್ಯೋತ್ಸವ, ಕನ್ನಡ ಸಾಹಿತ್ಯ ಸಮ್ಮೇಳನ, ಅಣ್ಣಮ್ಮ ಜಾತ್ರೆ,ಸಾಹಿತ್ಯ ಪರಿಷತ್ತಿನ ಕಟ್ಟಡ ಮರು ನಿರ್ಮಾಣ, ಕನ್ನಡ ಪುಸ್ತಕಗಳ ಪ್ರಕಟಣೆ-ಬಿಡುಗಡೆ ಕಾರ್ಯಕ್ರಮ, ನಾಡು-ನುಡಿ ಕಟ್ಟಲು ಶ್ರಮಿಸಿದ ಮಹನೀಯರ ಜನ್ಮ ದಿನಾಚರಣೆ, ಸಾಹಿತಿ, ಕಲಾವಿದರ ಸ್ಮಾರಕ-ಜನ್ಮ ಶತಮಾನೋತ್ಸವ, ನಾಡಿನ ರಂಗಭೂಮಿ-ಜಾನಪದ-ಗ್ರಾಮೀಣ ಕಲೆ-ಕಲಾವಿದರ ಪೋಷಣೆ ಸರಿಯಾಗಿ ನೆರವೇರಿಸುವುದಕ್ಕೆ ನಮ್ಮ ಸರ್ಕಾರ ಮೀನ-ಮೇಷ ಎಣಿಸಿದ ನಿದರ್ಶನ ನಮ್ಮ ಮುಂದಿದೆ. ಆದರೆ ಕನ್ನಡವನ್ನು ಪ್ರತಿನಿಧಿಸದ ಬೆಂಗಳೂರು ಹಬ್ಬಕ್ಕೆ ಕೊಟ್ಯಾಂತರ ರೂಪಾಯಿ ಹಣವನ್ನು ನಮ್ಮ ಸರಕಾರ ನೀಡಿದೆ. ಇದು ಎಷ್ಟು ಸರಿ?

ಇದರ ವಿರುದ್ದ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದ ವರದಿ ಇಲ್ಲಿ ನೋಡಿ

http://karave.blogspot.com/2008/12/bengaluru-habbakke-anudaana-nillisi.html

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet