ಬೆಂಗಳೂರು By shashi kiran on Tue, 06/28/2011 - 11:16 ಕವನ ನಮ್ಮ ರಾಜಧಾನಿ ಬೆಂಗಳೂರುತಂತ್ರಜ್ಞಾನದಲ್ಲಿ ಮೇರುಸಮೃದ್ಧವಾದ ಊರುವಾಹನಗಳದ್ದೆ ಕಾರುಬಾರುಸುಂದರ ಉದ್ಯಾನನಗರಿಆಕರ್ಷಣೆಗಳಿಂದ ಕೂಡಿದ ಸಿರಿಬಜಾರುಗಳಿಲ್ಲಿದೆ ಹಲವುಧನಿಕರಿಗೆ ಇತ್ತ ಒಲವುಉದ್ಯೋಗಕ್ಕಿಲ್ಲ ಕೊರತೆಜಾಣ್ಮೆಗಿಲ್ಲಿದೆ ಘನತೆಸಿಗುತ್ತದೆ ಸಂಬಳ ಸಾವಿರಾರುಕದಿಯಲು ಕಳ್ಳರು ನೂರಾರು Log in or register to post comments