ಬೆಳಗಲ್ಲು ವೀರಣ್ಣನವರ ತಲೆಗೊಂದು ಹೊಸ ಗರಿ ಮೂಡಿದೆ
ಬರಹ
ನಾನು ಈ ಹಿಂದೆ ತೊಗಲುಗೊಂಬೆಯಾಟದ ಪ್ರವೀಣ ಶ್ರೀ ಬೆಳಗಲ್ಲು ವೀರಣ್ಣನವರ ವ್ಯಕ್ತಿ ಪರಿಚಯ ಮಾಡಿಕೊಟ್ಟಿರುವುದು ಸರಿಯಷ್ಟೆ.
ಕರ್ನಾಟಕ ಜಾನಪದ ಅಕಾಡೆಮಿಯು ಶ್ರೇ ಬೆಳಗಲ್ಲು ವೀರಣ್ಣನವರಿಗೆ ವಾರ್ಷಿಕ ಪ್ರಶಸ್ತಿಯನ್ನು ಅವರ ಸಾಧನೆಗಾಗಿ ನೀಡುತ್ತಿದೆ. ಫೆಬ್ರುವರಿ ೧೦ರಂದು ರಾಮನಗರದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು, ಕೇಂದ್ರ ಸಚಿವ ಶ್ರೀ ಎಂ.ವಿ. ರಾಜಶೇಖರನ್ ಪ್ರಶಸ್ತಿ ನೀಡಲಿದ್ದಾರೆ.
ಎ.ವಿ. ನಾಗರಾಜು