ಬೆಳದಿಂಗಳ ಇರುಳಿಲ್ಲಿ...

ಬೆಳದಿಂಗಳ ಇರುಳಿಲ್ಲಿ...

ಕವನ

 

ಬೆಳದಿಂಗಳ ಇರುಳಿಲ್ಲಿ 
ಹಾಡಿದೆ ಕೊರಳಲ್ಲಿ 
ಘಮ ಘಮಸುತಲಿಹುದು 
ಅರಳಿದ ಈ ಕುಸುಮ;
ಮನವೆಲ್ಲವು ಇಂದು 
ನೀನೆ ತುಂಬಿರಲು 
ಈ ಜೀವಕೆ, ಗೆಳೆಯ 
ಇನ್ನೆಲ್ಲಿಯ ವಿಷಮ!
-ಮಾಲು