ಬೇಡಿಕೆ By RAMAMOHANA on Tue, 12/18/2012 - 14:32 ಕವನ ಬಂದದ್ದು ಬರಲೆನೆಗೆಬೇಡೆನು ಬೇಡೆಂದು,ಇರಲೆನಗೆ ಸರ್ವದಾಬಂಧ ಬಂಧುವೆ ನಿನದು.ಹರಿಹಾಯ್ದು ಕರೆಹೊಯ್ದುಕೂಗಲದು ಫಲವೇನು,ಇರಿವ ಶೂಲದ ಜಾಲಹರಿಯದೆ ಇರದೇನು.ಅನವರತ ಹರಸುತಾಕೈ ಬಿಡದೆ ನಡೆಸುತಾ,ಜೀವಿತದಿ ಸಲಹೆಮ್ಮನಮ್ಮಮ್ಮ ಮಸಿಯಮ್ಮ.. Log in or register to post comments