ಬೇಱೆಯರ್ಥಮಿಲ್ಲದೊಡೆ ಪದದ ಕೊನೆಯ ಎಕಾರಕ್ಕಿಕಾರಂ ಬಡಗುಗನ್ನಡದೊಳ್ ವಾಡಿಕೆಯೊಳ್
ಬರಹ
ಸಾಮಾನ್ಯವಾಗಿ ತೆಂಗನ್ನಡಿಗರು ಪದದ ಕೊನೆಗೆ ಬೞಸುವ ಎಕಾರಕ್ಕೆ ಬಡಗನ್ನಡಿಗರು (ಉತ್ತರ ಕರ್ಣಾಟಕದವರು) ಬೇಱೆ ಅರ್ಥದ ಎಕಾರದ ಇನ್ನೊಂದು ಪದವಿಲ್ಲದಿದ್ದರೆ ಇಕಾರಾಂತವಾಗಿ ಉಚ್ಚರಿಸುತ್ತಾರೆ.
ಉದಾಹರಣೆ: ಎಣ್ಣೆ(ತೆಂ)=ಎಣ್ಣಿ(ಬ), ಬೆಣ್ಣೆ=ಬೆಣ್ಣಿ.
ಆದರೆ ಬಂಡಿ, ಬಂಡೆ, ಗಾದಿ, ಗಾದೆ, ಬಲಿ, ಬಲೆ ಎಂಬ ಬೇಱೆ ಬೇಱೆ ಅರ್ಥದ ಎರಡು ಪದಗಳಿರುವುದಱಿಂದ ಬಂಡಿ=ಗಾಡಿ, ಬಂಡೆ=ಕಲ್ಲು ಬಲಿ=victim ಬಲೆ=net, ಹಾಗೆಯೇ ಗಾದಿ=ಹಾಸಿಗೆ, ಗಾದೆ=ಪಡೆನುಡಿ ಎಂಬುದಾಗಿ ಎಲ್ಲ ಕನ್ನಡಿಗರು ಒಂದೇ ತೆಱನಾಗಿ ಬೞಸುತ್ತಾರೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಬೇಱೆಯರ್ಥಮಿಲ್ಲದೊಡೆ ಪದದ ಕೊನೆಯ ಎಕಾರಕ್ಕಿಕಾರಂ
In reply to ಉ: ಬೇಱೆಯರ್ಥಮಿಲ್ಲದೊಡೆ ಪದದ ಕೊನೆಯ ಎಕಾರಕ್ಕಿಕಾರಂ by Vyasraj

In reply to ಉ: ಬೇಱೆಯರ್ಥಮಿಲ್ಲದೊಡೆ ಪದದ ಕೊನೆಯ ಎಕಾರಕ್ಕಿಕಾರಂ by kannadakanda