ಬೇವು

ಬೇವು

ಬರಹ

ಬೇವು=ಕಹಿಯಾದ ಎಲೆಗಳನ್ನುಳ್ಳ ಸಸ್ಯ. ನಾವು ಎರಡು ತೆಱನಾದ ಬೇವು ಕಂಡಿದ್ದೇವೆ. ಒಂದು ಕರಿದು ತಿನ್ನಲು ಯೋಗ್ಯವಾದ ಕರಿಬೇವು. ಕರಿಬೇವನ್ನು ಎಣ್ಣೆಯಲ್ಲಿ ಕರಿದು (ಕೆಲವೊಮ್ಮೆ ಹುರಿದು) ರುಚಿ ಹೆಚ್ಚಿಸಲು ಬೞಸುತ್ತೇವೆ. ಎರಡನೆಯದು ಕಹಿಬೇವು. ಏನೇ ಮಾಡಿದರೂ ಕಹಿ ಬಿಡದ ಬೇವು. ಯುಗಾದಿ ಹಬ್ಬದಂದು ಬೆಲ್ಲದ ಜೊತೆ ಸೇರಿಸಿ ಬೞಸುವ ಕಹಿ ಬಿಡದ ಕಹಿಬೇವು
ದಾಸರ ಈ ಪದ ನೋಡಿ. ಬೇವು ಬೆಲ್ಲದೊಳಿಡಲೇನು ಫಲ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet