ಬೇಸರ By harish_nagarajarao on Wed, 07/25/2007 - 17:18 ಬರಹ ಉಂಟಾದ ಬೇಸರಕ್ಕೆ ಹುಡುಕ ಹೊರಟೆ ಹೊಂಗಿರಣದ ಛಾಯೆ ಆದರೆ ಸಿಕ್ಕಿದ್ದೇನು ? ಅದೇ ಬೇಸರದ ಮರುಪ್ರೆಶ್ನೆಗಲು ದಾರಿಯಲ್ಲೆಲ್ಲ, ಅರಿವಾಯಿತು ಮನಕೆ ಕೊನೆಗೆ ಹೊಂಗಿರಣವನ್ನರಸುವ ಬದಲು ಬೇಸರವೇ ಹೊಂಗಿರಣವೆಂದು ಭ್ರಮಿಸಿದ್ದರೆ ಸಿಗುತಿತ್ತು ಹೆಚ್ಚು ಸುಖ