ಬೊಬ್ಬೆ

ಬೊಬ್ಬೆ

ಬರಹ

ಬೊಬ್ಬೆ_೧ (ನಾ)
ಸುಡುವುದರಿಂದ ಚರ್ಮದ ಮೇಲಾಗುವ ಗುಳ್ಳೆ

ಬೊಬ್ಬೆ_೨ (ನಾ)
೧.(ಆನಂದ, ರೋಷ, ಆವೇಶ ಮುಂತಾದ ಕಾರಣಗಳಿಂದ ಮಾಡುವ) ಆರ್ಭಟ; ಕೂಗಾಟ; ಅರಚುವಿಕೆ
೨.ದೊಡ್ಡ ಶಬ್ದ; ಮಹಾಧ್ವನಿ
೩.ಆಕ್ರಂದನ; ಪ್ರಲಾಪ
೪.ಗುಲ್ಲು; ಪುಕಾರು
[ತುಳು: ಬೊಬ್ಬೆ, ತೆಲುಗು: ಬೊಬ್ಬ]

ಬೊಬ್ಬೆ_೩, ಬೊಬ್ಬಿ (ನಾ)
ಒಂದು ಬಗೆಯ ಹೊನ್ನೆ ಮರ; ಕಲ್ಹೊನ್ನೆ

(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet